ಈ ಮರದ ಒಂದೇ ಕಡ್ಡಿ ಸಾಕು || ನಿಮ್ಮ ಎಲ್ಲಾ ಸಾಲಗಳು ತೀರಿ ಕುಬೇರರಾಗಲು || ಈ ಮರದ ಕಡ್ಡಿಯನ್ನು ಮನೆಯ ಆ ಜಾಗದಲ್ಲಿ ಇಡಿ.

Опубликовано: 26 Январь 2020
на канале: ಸಾಮಾನ್ಯ ಮಾಹಿತಿ ನಿಮ್ಮ ಕೈಯಲ್ಲಿ
1,428,559
23k

ಈ ಮರದ ಒಂದೇ ಕಡ್ಡಿ ಸಾಕು || ನಿಮ್ಮ ಎಲ್ಲಾ ಸಾಲಗಳು ತೀರಿ ಕುಬೇರರಾಗಲು || ಈ ಮರದ ಕಡ್ಡಿಯನ್ನು ಮನೆಯ ಆ ಜಾಗದಲ್ಲಿ ಇಡಿ.
ಒಂದೇ ಒಂದು ಮರದ ಕಡ್ಡಿಯಿಂದ ನಿಮ್ಮ ಜೀವನವೇ ಬದಲಾಗುತ್ತದೆ ಮನೆಯ ಸ್ಥಳದಲ್ಲಿ ಇಟ್ಟರೆ ಮಾತ್ರ ಅದು ಸಾಧ್ಯವಾಗಬಹುದು.
ನಿಸರ್ಗದಲ್ಲಿ ಅಂತಹ ಶಕ್ತಿಗಳ ದೈವಿ ಮರಗಳು ಇವೆ. ನಿಮ್ಮ ಜೀವನದ ಎಲ್ಲಾ ಕಷ್ಟಗಳು ತೊಲಗಿ ಅದೃಷ್ಟ ಸಂಪತ್ತು ಸಂತಾನ ಆರೋಗ್ಯ ನೆಮ್ಮದಿ ರಾಜಯೋಗ ಕೂಡಿ ಬರುತ್ತದೆ.
ಈ ಮರದ ಒಂದೇ ಒಂದು ಕಡ್ಡಿ ಸಾಕು ನಿಮ್ಮ ಸಾಲಗಳು ತೀರಿ ಕುಬೇರ ರಾಗಲು ಎಷ್ಟೇ ಹಣಕಾಸಿನ ತೊಂದರೆ ಇದ್ದರೂ ಈ ಮರದ ಕಡ್ಡಿ ಮನೆಯ ಆ ಜಾಗದಲ್ಲಿ ಇಟ್ಟರೆ ಮೂರು ವಾರದೊಳಗೆ ಚಮತ್ಕಾರ ನೋಡಿ ಮನೆತುಂಬಾ ದುಡ್ಡೇ ದುಡ್ಡು.!