ಬಿಪಿಎಲ್ ಕಾರ್ಡ್ ಇದ್ದವರಿಗೆ ಪ್ರತಿ ತಿಂಗಳು ಬ್ಯಾಂಕಿನ ಖಾತೆಗೆ 2500 ರೂಪಾಯಿ||ದೇಶದ ಬಡ ರೈತರಿಗೆ 4 ಸಾವಿರ ರೂಪಾಯಿ

Опубликовано: 01 Январь 1970
на канале: ಸಾಮಾನ್ಯ ಮಾಹಿತಿ ನಿಮ್ಮ ಕೈಯಲ್ಲಿ
1,478,040
12k

ಬಿಪಿಎಲ್ ಕಾರ್ಡ್ ಇದ್ದ ಬಡ ಕುಟುಂಬದವರಿಗೆ ಕೇಂದ್ರದ ಮೋದಿ ಸರ್ಕಾರದಿಂದ ಪ್ರತಿ ತಿಂಗಳು ಬಡ ಕುಟುಂಬದ ಬ್ಯಾಂಕಿನ ಖಾತೆಗೆ ಎರಡೂವರೆ ಸಾವಿರ ರೂಪಾಯಿಗಳನ್ನು ಪ್ರತಿ ತಿಂಗಳು ನೀಡಲು ಕೇಂದ್ರ ಸರ್ಕಾರ ಮುಂದಾಗುತ್ತಿದೆ.
ಬಿಪಿಎಲ್ ಕಾರ್ಡ್ ಹೊಂದಿರುವ ಬಡ ಕುಟುಂಬದವರಿಗೆ a ಅಪೌಷ್ಟಿಕತೆಯನ್ನು ಹೋಗಲಾಡಿಸಲು ಅವರ ಬ್ಯಾಂಕಿನ ಖಾತೆಗೆ ಪ್ರತಿ ತಿಂಗಳು ಎರಡು ಸಾವಿರದ ಐದುನೂರು ರೂಪಾಯಿಗಳನ್ನು ನೀಡಲು ನಿರ್ಧರಿಸಿದೆ.
ದೇಶದ ಎಲ್ಲ ಬಡ ರೈತರಿಗೆ ವಾರ್ಷಿಕವಾಗಿ ಎರಡು ಬಾರಿ ರೈತರ ಖಾತೆಗಳಿಗೆ 4 ಸಾವಿರ ರೂಪಾಯಿಗಳನ್ನು ಪ್ರತಿ ಎಕರೆಗೆ ನೀಡಲು ಕೇಂದ್ರ ಸರಕಾರ ಮುಂದಾಗುತ್ತಿದೆ.
BPL card holders 2500 rupees every month from central government free.
Indian poor farmers central government per acre 4000 rupees free.